ಯುವರತ್ನ ಫಸ್ಟ್ ಡೇ ಫಸ್ಟ್ ಶೋ ನೋಡಿದ ಜನ ಕೊಟ್ರು ಫುಲ್ ಮಾರ್ಕ್ಸ್ | Filmibeat Kannada

2021-04-01 18,924

ಭಾರಿ ನಿರೀಕ್ಷೆಯೊಂದಿಗೆ ಬಂದ ಯುವರತ್ನ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಮೊದಲ ಶೋ ನೋಡಿದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಿನಿಮಾ ನೋಡಿ ಟ್ವಿಟ್ಟರ್‌ನಲ್ಲಿ ವಿಮರ್ಶೆ ಮಾಡುತ್ತಿದ್ದಾರೆ. ಅಭಿಮಾನಿಗಳ ಮೊದಲ ಪ್ರತಿಕ್ರಿಯೆ ಹೇಗಿದೆ ನೀವೆ ನೋಡಿ

Kannada Actor Puneeth Rajkumar starrer Yuvarathnaa movie twitter review.

Videos similaires